ಕ್ರಿಸ್ಮಸ್ ವಿಶ್ವದ ಸಮಸ್ತ ಕ್ರೈಸ್ತ ಸಮುದಾಯಕ್ಕೆ ಸಂತಸ, ಸಂಭ್ರಮ, ಸಡಗರದ ಹಬ್ಬ. ಯೇಸುವಿನ ಜನನದ ಜೊತೆಗೆ ಹೊಸ ವರುಷವನ್ನು ಸ್ವಾಗತಿಸುವ, ಪ್ರೀತಿ, ಶಾಂತಿ, ಸೇವೆ, ಕ್ಷಮೆಯ ಸಂದೇಶ ಸಾರುವ ವಿಶಿಷ್ಠ ಹಬ್ಬ. ಯೇಸುವಿನ ಜನನದ ಸನ್ನಿವೇಶವನ್ನು ಸಂಕೇತಿಸುವ ಆಕರ್ಷಕ ಗೋದಲಿಯ ನಿರ್ಮಾಣ ಕಾಯಕದಲ್ಲಿ ಕಥೊಲಿಕ್ ಸಭಾ ಶಕ್ತಿನಗರ ಘಟಕ ಹಾಗು ಮೋಗ್ ಜವನೇರ್ ನ ಎಲ್ಲಾ ಸದಸ್ಯರು ಭಾಗವಹಿಸಿದ್ದರು.
Comments powered by CComment