ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ 2017-18ನೇ ಸಾಲಿನಲ್ಲಿ ಸರ್ಕಾರವು ಆಯವ್ಯಯದಲ್ಲಿ ಒದಗಿಸಿರುವ ಅನುದಾನಕ್ಕೆ ಅನುಗುಣವಾಗಿ ನಿಗಮದಲ್ಲಿ ಕಾರ್ಯಗತ ಗೊಳಿಸುತ್ತಿರುವ.
1.    ‘ಸ್ವಯಂ ಉದ್ಯೋಗ ಯೋಜನೆ
2.    ‘ಅರಿವು’ (ವಿದ್ಯಾಭ್ಯಾಸ ಸಾಲ) ಯೋಜನೆ
3.    ‘ಶ್ರಮಶಕ್ತಿ’ ಯೋಜನೆ
4.    ಸಣ್ಣ (ಮೈಕ್ರೋ) ಸಾಲ ಮತ್ತು ಸಹಾಯಧನ ಯೋಜನೆ
5.    ಗಂಗಾ ಕಲ್ಯಾಣ ಯೋಜನೆ
6.    ಭೂ ಖರೀದಿ ಯೋಜನೆಯೋಜನೆಗಳ ಭೌತಿಕ ಗುರಿ ಹಾಗೂ ಆರ್ಥಿಕ ಗುರಿಯ ಪಟ್ಟಿಗಳನ್ನು ಈ ಪತ್ರದ ಜೊತೆ ಲಗತ್ತಿಸಲಾಗಿದೆ. ನಿಗಮದ ಎಲ್ಲಾ ಯೋಜನೆಗಳಿಗೆ ನೀಡಿರುವ ಗುರಿಗೆ ಅನುಗುಣವಾಗಿ ಜಿಲ್ಲಾ ವ್ಯವಸ್ಥಾಪಕರು ಸ್ಥಳಿಯ ಪ್ರಮುಖ ದಿನ ಪತ್ರಿಕೆಗಳಲ್ಲಿ ಪ್ರಚಾರಪಡಿಸಿ ಅರ್ಜಿಗಳನ್ನು ಅಹ್ವಾನಿಸಲು 30.07.2017 (ಅರಿವು ಯೋಜನೆ ಹೊರತುಪಡಿಸಿ) ಕೊನೆ ದಿನಾಂಕವನ್ನು ನಿಗಧಿಪಡಿಸಲು  ಹಾಗೂ ಈ ಕೆಳಗಿನಂತೆ ಕ್ರಮ ತೆಗೆದು ಕೊಳ್ಳಲು ಸೂಚಿಸಲಾಗಿದೆ.

 Click here for more details

 

 

 

 

 

 

 

 

 

 

Latest News

Home | About | NewsSitemap | Contact

Copyright ©2015 www.catholicsabha.org. Powered by eCreators

Catholic Sabha Mangalore Pradesh (R)
Bishop's House
Kodialbail Post
Mangalore - 575 003

Phone: 0824-2427474