ಕಥೊಲಿಕ್ ಸಭಾ ಬೆಳ್ತಂಗಡಿ ವಲಯ ಇದರ 2024-25 ನೇ ವರ್ಷದ ಪದ ಪ್ರಧಾನ ಕಾರ್ಯಕ್ರಮವು ತಾ. 26-05-2024ರಂದು ಬೆಳ್ತಂಗಡಿ ಚರ್ಚಿನ ಇಂಗ್ಲಿಷ್ ಮಾಧ್ಯಮದ ಸಭಾಂಗಣದಲ್ಲಿ ಜರುಗಿತು.

ಅಧ್ಯಕ್ಷರಾಗಿ ಲಿಯೋ ರೊಡ್ರಿಗಸ್, ಕಾರ್ಯದರ್ಶಯಾಗಿ ಪಿಲಿಪ್ ಡಿಕುನ್ಹಾರವರು ಎರಡನೇ ಅವಧಿಗೆ ಮರು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಸುನಿಲ್ ಆಲ್ಬರ್ಟ್ ಮೋನಿಸ್, ಕೋಶಧಿಕಾರಿಯಾಗಿ ಅರುಣ್ ಫೆರ್ನಾಂಡಿಸ್, ಸಹ ಕೋಶಧಿಕಾರಿ- ಫೆಡ್ರಿಕ್ ಡಿಕೋಸ್ತ, ಜೊತೆ ಕಾರ್ಯದರ್ಶಿ- ವಾಲ್ಟರ್ ಕ್ರಾಸ್ತಾ,' ಆಮ್ಚೊ ಸಂದೇಶ್ ಪ್ರತಿನಿಧಿ- ಪ್ರಾನ್ಸಿಸ್ ಡಿಸೋಜ, ಸ್ತ್ರೀ ಹಿತಾ ಸಂಚಾಲಕಿ- ಐರಿನ್ ಸಿಕ್ವೇರಾ, ರಾಜಕೀಯ ಸಂಚಾಲಕರು- ವಿನ್ಸೆಂಟ್ ಡಿಸೋಜ, ಸಮುದಾಯ ಅಭಿವೃದ್ದಿ ಸಂಚಾಲಕರು- ವಿಲಿಯಂ ಕೊರ್ಡೆರೊ, ಯುವ ಹಿತಾ ಸಂಚಾಲಕರು- ಸ್ಟೇನಿ ಪಿಂಟೊ, ನಿಕಟ ಪೂರ್ವ ಅಧ್ಯಕ್ಷರು- ಎಡ್ವರ್ಡ್ ರೇಗೊ

 

Latest News

Home | About | NewsSitemap | Contact

Copyright ©2015 www.catholicsabha.org. Powered by eCreators

Catholic Sabha Mangalore Pradesh (R)
Bishop's House
Kodialbail Post
Mangalore - 575 003

Phone: 0824-2427474