July 21, 2017: ತಾ: 06.07.2017 ರಂದು ಪೂರ್ವಹ್ನ 9.00 ಘಂಟೆಯಿಂದ 11.30ರ ವರೆಗೆ ಕಥೊಲಿಕ್ ಸಭೆಯ ವತಿಯಿಂದ ಹಿರಿಯ ನಾಗರಿಕ ಕಾರ್ಡನ್ನು ಪಡೆಯಲು ಶ್ರೀ ಫೆಡ್ರಿಕ್ ಡಿಸೋಜಾ ಹಾಗೂ ಫೆಲ್ಸಿ ಡಿಸೋಜರವರ ಹೆಸರಿನಲ್ಲಿ ಅರ್ಜಿಯನ್ನು ಭರ್ತಿ ಮಾಡುವುದರ ಮೂಲಕ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮವನ್ನು ಅಧ್ಯಕ್ಷರು ಐವನ್ ಸಿಕ್ವೇರಾ, ಘಟಕದ ಆಡಳಿತ ವರ್ಗ ಹಾಗೂ ಸರ್ವ ಸದಸ್ಯರು ನಿಯೋಜಿಸಿದ್ದರು. 40 ಜನ ವಯಸ್ಸರು  ಈ ಪ್ರಯೋಜನವನ್ನು ಪಡೆದರು. 

 

 

 

Comments powered by CComment

Latest News

Home | About | NewsSitemap | Contact

Copyright ©2015 www.catholicsabha.org. Powered by eCreators

Catholic Sabha Mangalore Pradesh (R)
Bishop's House
Kodialbail Post
Mangalore - 575 003

Phone: 0824-2427474